Site icon Hidden Pockets

ನೀವು ಮುಟ್ಟ ತಪ್ಪಿದ್ದರೆ ಅದರ ಅರ್ಥವೇನು?

-ಮುಟ್ಟಿನ-Girl-sitting-face-down-clocks-in-the-background

ಡಾರ್ಲಿಂಗ್.. ನಾನು ನನ್ನ ಪಿರಿಯಡ್  ತಪ್ಪಿದಿನಿ!

ನನ್ನ ಭಯಭೀತ ಧ್ವನಿಯು ಅವನನು ಬೆಚ್ಚಿಬಿರಿಸಿತು. ಆದರೆ ಅವನು ಶಾಂತವಾಗಿ ಹೇಳಿದ: ಅದು ಏನೆಂದು ಕಂಡುಹಿಡಿಯೋಣ. ಹೆದರಬೇಡ. ಉಸಿರು ಬೀಡು.

ರಕ್ತಹೀನತೆ (ಅನೇಮಿಕ್) ಮತ್ತು ತುಂಬಾ ಸಣ್ಣ ಇರುವುದರಿಂದ ನಾನು ತೂಕ ಹೆಚ್ಚಿಸಲು ಅತಿಯಾದ ವ್ಯಾಯಾಮ ಮಾಡುತ್ತಿದ್ದೆ. ನನ್ನ ಅತಿಯಾದ ವ್ಯಾಯಾಮ ಮತ್ತು ಆತಂಕದ ಕಾಯಿಲೆ ನನ್ನ ಮುಟ್ಟಿನ ವಿಳಂಬಕ್ಕೆ ಕಾರಣವಾಗಿದೆ ಎಂದು ನಂತರ ನಾನು ತಿಳಿದುಕೊಂಡೆ. 

ವಿಷಯಕ್ಕೆ ಬಂದರೆ, ಜೀವನದಲ್ಲಿ ಒಮ್ಮೆಯಾದರೂ ಈ ನರಕದ ಅನುಭವ ಬಹಳಷ್ಟು ಮಂದಿಗೆ ಆಗಿದೆ ಮತ್ತು ಇದು “ಪ್ರೆಗ್ನೆನ್ಸಿ” ಎಂಬ ಭಯ ಆಗಿದೆ.

ನೀವು ಗರ್ಭಿಣಿಯಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ಬಯಸಿದರೆ ಗರ್ಭಧಾರಣೆಯ ಪರೀಕ್ಷಾ ಕಿಟ್ (pregnancy test kit) ಅನ್ನು ಯಾವಾಗ ಬಳಸಬೇಕೆಂದು ಪರೀಕ್ಷಿಸಲು ಗರ್ಭಧಾರಣೆಯ ಕ್ಯಾಲ್ಕುಲೇಟರ್ ಅನ್ನು ಬಳಸಿ.

ವಿಳಂಬ ಅವಧಿಗಳಿಗೆ ಇನ್ನೂ ಅನೇಕ ಕಾರಣಗಳಿವೆ ಅಥವಾ ಕೆಲವೊಮ್ಮೆ ನಾವು ಒಂದು ತಿಂಗಳು ಬಿಟ್ಟುಬಿಡುತ್ತೇವೆ ಮತ್ತು ಮುಂದಿನ ತಿಂಗಳು ಅವು ಹೆಚ್ಚಿನ ಶಕ್ತಿಯೊಂದಿಗೆ ಹಿಂತಿರುಗುತ್ತವೆ. ನನ್ನ ಸಂಗಾತಿ /ಜೊತೆಗಾರ ಹೇಳಿದಂತೆ “ವಿಲಕ್ಷಣವಾಗಿ ವರ್ತಿಸಬೇಡಿ- ಆಳವಾದ ಉಸಿರನ್ನು ತೆಗೆದುಕೊ.”

ಮುಟ್ಟಿನ ಚಕ್ರಗಳಲ್ಲಿನ (Menstrual Cycle) ಅಕ್ರಮಗಳು ಅಷ್ಟೊಂದು ಅಪರೂಪವಲ್ಲ.

ಹಲವಾರು ಜೀವನಶೈಲಿ ಮತ್ತು ಆರೋಗ್ಯ ಅಂಶಗಳು ನಮ್ಮ ಮುಟ್ಟುಸಣ್ಣ-ವಿಹಾರಕ್ಕೆ ಪ್ರೇರೇಪಿಸುತ್ತದೆ. ಇನ್ನೂ, ಗರ್ಭಧಾರಣೆಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಎಂದಿಗೂ ಕಾಯಬೇಡಿ. ಗರ್ಭಧಾರಣೆಯ ಸಂಭಾವ್ಯತೆಯನ್ನು ತಕ್ಷಣವಾಗಿ ಪರೀಕ್ಷಿಸಿ.

ತಪ್ಪಿದ ಮುಟ್ಟಿನ ಕಾರಣಗಳನ್ನು ನಾವು ಗಮನಿಸಿದಾಗ- ಪಟ್ಟಿ ತುಂಬಾ ದೊಡ್ಡದಾಗಿದೆ:

ಮತ್ತು ಇದು ಕಾರ್ಯ ನಿರ್ವಹಿಸುವ ಸಮಯ- ಹೆಚ್ಚಿನ ಪರಿಸ್ಥಿತಿಗಳನ್ನು ಪರೀಕ್ಷಿಸಬಹುದಾದರೂ ಇನ್ನೂ ಕೆಲವು ಸಂಪೂರ್ಣವಾಗಿ ಪರಿಹರಿಸಲಾಗುವುದಿಲ್ಲ, ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಪಿರಿಯಡ್ ಪುನರಾರಂಭಿಸಲು ಪರೀಕ್ಷೆಯು ನಿಮಗೆ ಸಹಾಯ ಮಾಡುತ್ತದೆ.

ಕೊನೆಯ ಮಾತು

ನೀವು ಒಂದಕ್ಕಿಂತ ಹೆಚ್ಚು ಪಿರಿಯಡ್ ತಪ್ಪಿದರೆ , ನೀವು ಗರ್ಭಿಣಿಯಲ್ಲ ಎಂದು ನಿಮಗೆ ಖಚಿತವಾ್ದರೆ, ಮತ್ತು ನೀವು ಎಲ್ಲಾ ಸಾಧ್ಯತೆಗಳನ್ನು ದಣಿದಿದ್ದರೆ, ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಸಮಯ ಇರಬಹುದು.

ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ನಿಮಗೆ ಯಾವುದೇ ಸಮಸ್ಯೆಗಳಿದ್ದರೆ, ವಾಟ್ಸಾಪ್ ಮಾಡಿ 8861713567 ಮತ್ತು ಉತ್ತಮ ಸಮಾಲೋಚನೆ ಪಡೆದು ಮತ್ತು ಸರಿಯಾದ ಸೇವಾ ಪೂರೈಕೆದಾರರನ್ನು ನಾವು ಖಚಿತವಾಗಿ ಭೇಟಿ ಮಾಡಿಸುತ್ತೇವೆ!.

Translated to Kannada by Vinay Kumar V

Follow us on: Facebook | Twitter | Instagram

Exit mobile version